ಜನಿವಾರ ವಿವಾದ: ಗದಗ್‌ ನಲ್ಲಿ 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ

ಗದಗ: ಸಿಇಟಿ, ನೀಟ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜನಿವಾರ ತೆಗೆಸದಂತೆ ಆಗ್ರಹಿಸಿ ಗದಗ್‌ ನಲ್ಲಿ 25 ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದವು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ವಿಶ್ವಕರ್ಮ ಸೇರಿದಂತೆ ಜನಿವಾರ ಧಾರಣೆಯ ಸುಮಾರು 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಗದಗ್‌ ನ ವೇದಮಾತಾ ಗಾಯತ್ರಿ ಸಮಾಜ ಹಾಗೂ ಜನಿವಾರಧಾರಿಗಳ ಸರ್ವ ಸಮಾಜಗಳ ಒಕ್ಕೂಟದಿಂದ ಗದಗ್‌ ನ ವಿಠಲಾರೂಢ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ಮಾಡಲಾಯಿತು. Lucky Baskhar ಸಿನಿಮಾ ಸ್ಟೈಲ್ʼನಲ್ಲಿ ಬ್ಯಾಂಕ್ ಲೂಟಿ: … Continue reading ಜನಿವಾರ ವಿವಾದ: ಗದಗ್‌ ನಲ್ಲಿ 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ