ಅನುದಾನಕ್ಕಾಗಿ “ಕೈ” ಪರ ಜೆಡಿಎಸ್ ಬ್ಯಾಟಿಂಗ್: ಪ್ರದೀಪ್ ಈಶ್ವರ್ ಆರೋಪಕ್ಕೆ ಮೇಲೂರು ರವಿಕುಮಾರ್ ಟಾಂಗ್!

ಚಿಕ್ಕಬಳ್ಳಾಪುರ:- ಅನುದಾನಕ್ಕೋಸ್ಕರ ಜೆಡಿಎಸ್ ಶಾಸಕರು ಕಾಂಗ್ರೆಸ್ ಬಗ್ಗೆ ಹೊಗಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೊಗಳಿದರೆ ಹೆಚ್ಚು ಅನುದಾನ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಎಂಬ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಶಾಸಕ ಮೇಲೂರು ರವಿಕುಮಾರ್ ಟಾಂಗ್ ಕೊಟ್ಟಿದ್ದಾರೆ. ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಸಾವು! ಈ ಸಂಬಂಧ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ಜನಾಶೀರ್ವಾದದಿಂದ ಶಾಸಕರಾಗಿಲ್ಲ. ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲ ತಪ್ಪುಗಳಿಂದ ಇವರು ಶಾಸಕರಾಗಿದ್ದಾರೆ. ಮೊದಲು ಅವರು ಆಯ್ಕೆಯಾಗಿರುವ … Continue reading ಅನುದಾನಕ್ಕಾಗಿ “ಕೈ” ಪರ ಜೆಡಿಎಸ್ ಬ್ಯಾಟಿಂಗ್: ಪ್ರದೀಪ್ ಈಶ್ವರ್ ಆರೋಪಕ್ಕೆ ಮೇಲೂರು ರವಿಕುಮಾರ್ ಟಾಂಗ್!