ಜಸ್ಟ್ 2 ಸೆಕೆಂಡ್: ಮಹಿಳೆ ಸರ ಕದ್ದೊಯ್ದ ಕಳ್ಳ.. ಸಿಸಿಟಿವಿ ದೃಶ್ಯ ಇಲ್ಲಿದೆ!
ಬೆಂಗಳೂರು:- ಮಹಿಳೆಯ ಸರ ಕದ್ದೊಯ್ದು ಕಳ್ಳನೋರ್ವ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪಮ್ಮ ಲೇಔಟ್ ನಲ್ಲಿ ಜರುಗಿದೆ. ಕೇವಲ ಎರಡೇ ಎರಡು ಸೆಕೆಂಡ್ ನಲ್ಲಿ ಕುತ್ತಿಗೆಗೆ ಕೈ ಹಾಕಿ ಮಹಿಳೆಯ ಸರಗಳವು ಮಾಡಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಕೈನಲ್ಲಿ ಸರಕದ್ದು ಮತ್ತೊಂದು ಕೈನಲ್ಲಿ ಬೈಕ್ ಡ್ರೈವ್ ಮಾಡ್ತಾ ಸರಗಳ್ಳ ಎಸ್ಕೇಪ್ ಆಗಿದ್ದಾನೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಭಾನುಮತಿ ಎಂಬುವವರು ತಮ್ಮ ಮನೆ ಮುಂದೆ ನಿಂತಿದ್ರು. ಮೊಬೈಲ್ ನಲ್ಲಿ ಮಾತಾಡೋದನ್ನ … Continue reading ಜಸ್ಟ್ 2 ಸೆಕೆಂಡ್: ಮಹಿಳೆ ಸರ ಕದ್ದೊಯ್ದ ಕಳ್ಳ.. ಸಿಸಿಟಿವಿ ದೃಶ್ಯ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed