ಕರೆಂಟ್ ಬಿಲ್ ನೋಡಿ ಶಾಕ್ ಆದ ಕಂಗನಾ..ವಾಸವಿಲ್ಲದ ಮನೆಯಲ್ಲಿ ಬಂದಿದೆಷ್ಟು ಎಲೆಕ್ಟ್ರಿಸಿಟಿ ಬಿಲ್?

ಬಾಲಿವುಡ್‌ ಚಿತ್ರರಂಗದ ಮೋಸ್ಟ್‌ ಕಾಂಟ್ರವರ್ಸಿಯಲ್‌ ಕ್ವೀನ್‌ ಅಂದ್ರೆ ಎಲ್ಲರೂ ಬೊಟ್ಟು ಮಾಡೋದು ಕ್ವೀನ್‌ ಕಂಗನಾ ರಣಾವತ್‌ ಕಡೆಗೆ. ಕಂಗನಾ ಈಗಂತೂ ನಟಿ ಜೊತೆಗೆ ಸಂಸದೆಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದರ ಜೊತೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹೊಸ ಕೆಫೆ ತೆರೆದಿದ್ದಾರಂತೆ. ಆದರೆ ಬಿಜೆಪಿಯ ಸಂಸದೆಗೆ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಕರೆಂಟ್‌ ಶಾಕ್‌ ಕೊಟ್ಟಿದೆ. ಮನಾಲಿಯ ಕಂಗಾನ ಮನೆ ಇದೆ. ಆದರೆ ಅವರು ಅಲ್ಲಿ ವಾಸವಿಲ್ಲ. ಆದರೂ ಒಂದು ಲಕ್ಷ ಕರೆಂಟ್‌ ಬಿಲ್ ಬಂದಿದೆ. ಇದನ್ನು ನೋಡಿ ಕಂಗನಾ ರಂಗ್‌ … Continue reading ಕರೆಂಟ್ ಬಿಲ್ ನೋಡಿ ಶಾಕ್ ಆದ ಕಂಗನಾ..ವಾಸವಿಲ್ಲದ ಮನೆಯಲ್ಲಿ ಬಂದಿದೆಷ್ಟು ಎಲೆಕ್ಟ್ರಿಸಿಟಿ ಬಿಲ್?