ಕ್ರಿಕೆಟರ್‌ ಜೊತೆ ಸಪ್ತಪದಿ ತುಳಿಯಲು ರೆಡಿಯಾದ ಕನ್ನಡದ ನಟಿ..!

ಸಿನಿಮಾ ಹಾಗೂ ಕ್ರಿಕೆಟ್‌ ಗೂ ಅವಿನಾಭಾವ ನಂಟಿದೆ. ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಕಿಂಗ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಿನಿಮಾ ರಂಗದವರೇ. ಕ್ರಿಕೆಟಿಗರಿಗೆ ನಟಿಯರ ಮೇಲೆ ಲವ್‌ ಆಗೋದು ಹೊಸತೇನಲ್ಲ. ಈಗ ಕನ್ನಡದ ನಟಿಯೊಬ್ಬರು ಕ್ರಿಕೆಟಿಗನ್ನು ವರಿಸುತ್ತಿದ್ದಾರೆ. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ, ಡಿಯರ್‌ ಸತ್ಯ, ಫಾರೆಸ್ಟ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಅರ್ಚನಾ ಕೊಟ್ಟಿಗೆ ಹೊಸ ಬಾಳಿಗೆ ಹೆಜ್ಜೆ ಇಡಲು ಹೊರಟ್ಟಿದ್ದಾರೆ. ಕ್ರಿಕೆಟಿಗ ಶರತ್ ಬಿ.ಆರ್ ಜೊತೆ ಅರ್ಚನಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. … Continue reading ಕ್ರಿಕೆಟರ್‌ ಜೊತೆ ಸಪ್ತಪದಿ ತುಳಿಯಲು ರೆಡಿಯಾದ ಕನ್ನಡದ ನಟಿ..!