ಕರ್ನಾಟಕದಲ್ಲೇ ಕನ್ನಡ ಕಡೆಗಣನೆ! ವೇಗಾ ಹೆಲ್ಮೆಟ್ ಕಂಪನಿಯಲ್ಲಿ ಕೆಲಸ ಬೇಕಂದ್ರೆ ಇಂಗ್ಲಿಷ್, ಹಿಂದಿ, ಮರಾಠಿ ಕಡ್ಡಾಯವಂತೆ!

ಬೆಳಗಾವಿ:- ಕರ್ನಾಟಕದಲ್ಲೇ ಇದ್ದು ಕನ್ನಡ ಭಾಷೆಯನ್ನು ಅಲ್ಲಗಳೆಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಂತೆ ಬೆಳಗಾವಿಯ ವೇಗಾ ಹೆಲ್ಮೆಟ್ ಕಂಪನಿ ತೋರಿರುವ ಉದ್ಧಟತನ ಕನ್ನಡಿಗರನ್ನು ಕೆರಳಿಸಿದೆ. ಕಾರವಾರ: ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ- ಯಂತ್ರೋಪಕರಣಗಳು ಬೆಂಕಿಗಾಹುತಿ! ಎಸ್, ವೇಗಾ ಹೆಲ್ಮೆಟ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇಂಗ್ಲಿಷ್, ಹಿಂದಿ, ಮರಾಠಿ ಭಾಷೆ ಕಡ್ಡಾಯವಾಗಿ ಬರ್ಬೇಕಂತೆ. ಕಂಪನಿಯ ಇನ್ಟಾಗ್ರಾಂ ಅಕೌಂಟ್ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ ಕನ್ನಡ ಭಾಷೆ ಬಿಟ್ಟು ಇಂಗ್ಲಿಷ್, ಹಿಂದಿ, ಮರಾಠಿ … Continue reading ಕರ್ನಾಟಕದಲ್ಲೇ ಕನ್ನಡ ಕಡೆಗಣನೆ! ವೇಗಾ ಹೆಲ್ಮೆಟ್ ಕಂಪನಿಯಲ್ಲಿ ಕೆಲಸ ಬೇಕಂದ್ರೆ ಇಂಗ್ಲಿಷ್, ಹಿಂದಿ, ಮರಾಠಿ ಕಡ್ಡಾಯವಂತೆ!