ಕಾರವಾರ: ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ- ಯಂತ್ರೋಪಕರಣಗಳು ಬೆಂಕಿಗಾಹುತಿ!
ಕಾರವಾರ:- ಇಂದು ಬೆಳ್ಳಂ ಬೆಳಗ್ಗೆ ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಜರುಗಿದೆ. ಭಾರತದ ಆಕ್ರಮಣಕಾರಿ ನಡೆ ಸರಿಯಲ್ಲ: ಪಾಕ್ ಗೆ ನಮ್ಮ ಬೆಂಬಲ ಎಂದ ಚೀನಾ! ಕುಮಟಾ ಸನ್ಮಾನ ಹೊಟೆಲ್ ಪಕ್ಕ ಇರುವ ಎಕ್ಸಿಸ್ ಬ್ಯಾಂಕ್ ನಲ್ಲಿ ಇಂದು ಬೆಳಿಗ್ಗೆ ವಿದ್ಯುತ್ ಅವಘಡ ದಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಬ್ಯಾಂಕ್ ನ ಯಂತ್ರೋಪಕರಣಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುಮಟಾ … Continue reading ಕಾರವಾರ: ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ- ಯಂತ್ರೋಪಕರಣಗಳು ಬೆಂಕಿಗಾಹುತಿ!
Copy and paste this URL into your WordPress site to embed
Copy and paste this code into your site to embed