King Kohli: ಕಿಂಗ್ ಕೊಹ್ಲಿ ಆರ್ಭಟ: ಕ್ರಿಸ್ ಗೇಲ್ ವಿಶ್ವ ದಾಖಲೆ ಶೇಕ್, ಶೇಕ್!

ವಿರಾಟ್ ಕೊಹ್ಲಿ ಅಂದ್ರೆ ಕೆಂಡ… ವಿರಾಟ್ ಕೊಹ್ಲಿ ಅಂದ್ರೆ ಬೆಂಕಿ… ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಕಿಂಗ್… ಹಿಂಗೆ ಬೆಂಗಳೂರು ಕ್ರಿಕೆಟ್ ತಂಡ ಆರ್‌ಸಿಬಿ ಹೀರೋ & ಭಾರತೀಯ ಕ್ರಿಕೆಟ್ ದೊರೆ ಕಿಂಗ್ ಕೊಹ್ಲಿ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಾರೆ ಅವರ ಅಭಿಮಾನಿಗಳು. ಯಾಕಂದ್ರೆ ನಮ್ಮ ಕಿಂಗ್ ಕೊಹ್ಲಿ ಹವಾನೇ ಅದೇ ರೀತಿ ಇದೆ. ಟಿ20 ಕ್ರಿಕೆಟ್ ನಲ್ಲಿ ಕಿಂಗ್ ಕೊಹ್ಲಿ ಆರ್ಭಟಿಸಿದ್ದು, ಕ್ರಿಸ್ ಗೇಲ್ ವಿಶ್ವ ದಾಖಲೆ ಶೇಕ್, ಶೇಕ್ ಮಾಡುತ್ತಿದೆ. ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ … Continue reading King Kohli: ಕಿಂಗ್ ಕೊಹ್ಲಿ ಆರ್ಭಟ: ಕ್ರಿಸ್ ಗೇಲ್ ವಿಶ್ವ ದಾಖಲೆ ಶೇಕ್, ಶೇಕ್!