KKR Vs MI: ಟಾಸ್ ಗೆದ್ದ MI ಬೌಲಿಂಗ್ ಆಯ್ಕೆ – ಗೆಲುವಿನ ಖಾತೆ ತೆರೆಯುತ್ತಾ ಮುಂಬೈ!
ಮುಂಬೈನ ವಾಂಖೆಡೆಯಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ತವರಲ್ಲಿ ಟಾಸ್ ಗೆದ್ದಿರುವ ಮುಂಬೈ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಕೋಲ್ಕತ್ತ ಬ್ಯಾಟಿಂಗ್ ಮಾಡಲಿದೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇಯಿಂಗ್-11 ರಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಇಂದು ವಿಲ್ ಜ್ಯಾಕ್ಸ್‌ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದಲ್ಲದೆ, 23 ವರ್ಷದ ಅಶ್ವಿನಿ ಕುಮಾರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಲವ್ ಫೆಲ್ಯೂರ್: ತಲೆ ಕೆಟ್ಟ ಹುಡುಗ ಮದುವೆಯಾಗಿದ್ದು ಯಾರನ್ನಾ ಗೊತ್ತಾ!? … Continue reading KKR Vs MI: ಟಾಸ್ ಗೆದ್ದ MI ಬೌಲಿಂಗ್ ಆಯ್ಕೆ – ಗೆಲುವಿನ ಖಾತೆ ತೆರೆಯುತ್ತಾ ಮುಂಬೈ!
Copy and paste this URL into your WordPress site to embed
Copy and paste this code into your site to embed