ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

ನಾನು ವಿದೇಶಕ್ಕೆ ಹೋಗಲೇಬೇಕು, ವಿಮಾನ ಹತ್ತಲೇಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಕನಸು. ಅದರಲ್ಲೂ ನಾವು ಫಾರೀನ್​ಗೆ ಹಾರಬೇಕು ಎಂದರೆ ವಿಮಾನಗಳನ್ನು ಆಶ್ರಯಿಸಲೇಬೇಕು. ಎಷ್ಟು ದುಬಾರಿಯಾದ್ರೂ ಪರ್ವಾಗಿಲ್ಲ ನಾನು ವಿಮಾನದಲ್ಲೇ ಹೋಗುತ್ತೇನೆ ಎನ್ನುವವರೇ ಹೆಚ್ಚು. ಕೇವಲ ಶ್ರೀಮಂತರು ಮಾತ್ರವಲ್ಲ ಬಡ ಮಧ್ಯಮ ವರ್ಗದ ಜನ ಕೂಡ ವಿಮಾನದಲ್ಲಿ ಹಾರಾಡಬೇಕು ಎಂದು ಕನಸು ಕಾಣುತ್ತಾರೆ. ಅದರಲ್ಲೂ ವಿಮಾನದ ಕಿಟಕಿ ಬದಿ ಕೂತು ಆಕಾಶದಲ್ಲಿ ಹಾರಾಡುತ್ತಾ ಪ್ರತಿಕ್ಷಣ ಆನಂದಿಸಬೇಕು, ಎದುರಾಗೋ ಒಂದೊಂದು ರೋಮಾಂಚಕ ದೃಶ್ಯ ಕಣ್ತುಂಬಿಸಿಕೊಳ್ಳಬೇಕು ಎಂಬ ಆಸೆ ಎಲ್ಲರದ್ದು. … Continue reading ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!