ಇನ್ಸ್ಟಾದಲ್ಲೂ ಕೊಹ್ಲಿನೇ ನಂ.1: ಒಂದು ಪೋಸ್ಟ್ಗೆ ಎಷ್ಟು ಕೋಟಿ ಹಣ ಪಡೀತಾರೆ ಕಿಂಗ್ ವಿರಾಟ್!?
ಇನ್ಸ್ಟಾಗ್ರಾಮ್ ಸದ್ಯ ವಿಶ್ವದ ಹೆಚ್ಚಿನ ಯುವಕ ಯುವತಿಯರನ್ನ ಆವರಿಸುವ ಸಾಮಾಜಿಕ ಜಾಲತಾಣವಾಗಿದೆ. ಕೆಲವರಂತೂ ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ಇನ್ಸ್ಟಾದಲ್ಲಿ ಕ್ರಿಕೆಟರ್ಸ್, ಬಾಲಿವುಡ್ ಸೆಲೆಬ್ರೆಟಿಗಳು, ಖ್ಯಾತ ಉದ್ಯಮಿಗಳು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಎಷ್ಟು ಜನರನ್ನ ಫಾಲೋವರ್ಸ್ ಹೊಂದಿದ್ದಾರೋ ಅದಕ್ಕಿಂತ ಡಬಲ್ ಸಂಪಾದನೆ ಮಾಡ್ತಿದ್ದಾರೆ ಎನ್ನಬಹುದು. ಲಿವಿಂಗ್ ಟುಗೆದರ್‌ಗೆ ಒಪ್ಪದ ಪೋಷಕರು ; ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆ ವಿರಾಟ್ ಕೊಹ್ಲಿ ಕೂಡ ಇನ್ಸ್ಟಾದಲ್ಲಿ 271 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದರೆ … Continue reading ಇನ್ಸ್ಟಾದಲ್ಲೂ ಕೊಹ್ಲಿನೇ ನಂ.1: ಒಂದು ಪೋಸ್ಟ್ಗೆ ಎಷ್ಟು ಕೋಟಿ ಹಣ ಪಡೀತಾರೆ ಕಿಂಗ್ ವಿರಾಟ್!?
Copy and paste this URL into your WordPress site to embed
Copy and paste this code into your site to embed