ಕೋಲಾರ: ವಿದ್ಯುತ್ ತಗುಲಿ ಸಾರಿಗೆ ಸಂಸ್ಥೆ ನೌಕರ ಸಾವು!

ಕೋಲಾರ:- ವಿದ್ಯುತ್ ತಗುಲಿ ಸಾರಿಗೆ ಸಂಸ್ಥೆ ನೌಕರ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಜೇಂದ್ರ ಹಳ್ಳಿಯಲ್ಲಿ ಜರುಗಿದೆ. ರೆಡ್ಡಪ್ಪ ೫೮ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಸಾರಿಗೆ ನೌಕರ. ಕೋರಮಂಗಲದ ಪ್ರತಿಷ್ಟಿತ ಜಿ.ಎಸ್‌ ಸೂಟ್‌ ಹೋಟೆಲ್ ಸೀಜ್.. ಮ್ಯಾನೇಜರ್ ಬಂಧನ! ಆಗಿದ್ದೇನು? ಇಂದು ಮುಂಜಾನೆ ಎದ್ದು ತೋಟಕ್ಕೆ ತೆರಳುವ ವೇಳೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ರಾತ್ರಿ ಸುರಿದ ಮಳೆ ಗಾಳಿಗೆ ವಿದ್ಯುತ್ ಕಂಬಗಳು ನೆಲ ಕಚ್ಚಿದೆ. ನೋಡದೆ ವಿದ್ಯುತ್ ತಂತಿಗೆ ಬೈಕ್ ಸ್ಪರ್ಶವಾಗಿ … Continue reading ಕೋಲಾರ: ವಿದ್ಯುತ್ ತಗುಲಿ ಸಾರಿಗೆ ಸಂಸ್ಥೆ ನೌಕರ ಸಾವು!