ಕೋಲಾರ: ನಾನು ಸೈನಿಕರ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡಿಲ್ಲ : ಶಾಸಕ ಕೊತ್ತೂರು ಮಂಜುನಾಥ್!
ಕೋಲಾರ – ನಾನು ಸೈನಿಕರ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡಿಲ್ಲ, ಯಾರನ್ನು ದೂಷಣೆ ಮಾಡುವ ರೀತಿ ಮಾತನಾಡಿಲ್ಲ. ದೇಶದ ಒಳಗೆ ಬಂದು 26 ಜನ ಜನ ಅಮಾಯಕರನ್ನು ಕೊಂದರು, ಅವರನ್ನು ಫಸ್ಟ್ ಹುಡುಕಿ ಆ ಹೆಣ್ಣುಕ್ಕಳಿಗೆ ಒಪ್ಪಿಸಿ ಎಂದು ಹೇಳಿರುವೆ ಅಷ್ಟೇ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವ್ರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಪಹಲ್ಗಾಮ್ ನಲ್ಲಿ ನಡೆದ ಘಟನೆಯಿಂದ ಹೆಣ್ಣು ಮಕ್ಕಳು ಎಷ್ಟು ತೊಂದರೆ ನೋವು ಅನುಭವಿಸುತ್ತಿದ್ದಾರೆ, Hubballi: ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಿ: … Continue reading ಕೋಲಾರ: ನಾನು ಸೈನಿಕರ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡಿಲ್ಲ : ಶಾಸಕ ಕೊತ್ತೂರು ಮಂಜುನಾಥ್!
Copy and paste this URL into your WordPress site to embed
Copy and paste this code into your site to embed