ಕೋಲಾರ: ಇಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆ!
ಕೋಲಾರ – ಇಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೆಶಕರ ಚುನಾವಣೆ. ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ನಡೆಯುತ್ತಿರುವ ಚುನಾವಣೆ. ಡಿಸಿಸಿ ಬ್ಯಾಂಕ್ ನ 18 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಈಗಾಗಲೇ 6 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಮೂರು ಜನ ಶಾಸಕರು ಸೇರಿ ಆರು ಜನ ಅವಿರೋಧ ಆಯ್ಕೆಯಾಗಿದ್ದಾರೆ. ʼಡೆವಿಲ್ʼ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರ್ತಾರಾ ದರ್ಶನ್..ದಾಸ ಫಾರಿನ್ ಟ್ರಿಪ್‌ಗೆ ಕೋರ್ಟ್‌ನಿಂದ ಸಿಗುತ್ತಾ ಅನುಮತಿ? ಕೆಜಿಎಫ್ ಶಾಸಕಿ ರೂಪಕಲಾ, ಕೋಲಾರ ಶಾಸಕ … Continue reading ಕೋಲಾರ: ಇಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆ!
Copy and paste this URL into your WordPress site to embed
Copy and paste this code into your site to embed