ಹುಬ್ಬಳ್ಳಿಯಲ್ಲಿ L&T ಅಧಿಕಾರಿಗಳ ಎಡವಟ್ಟು; ಒಬ್ಬ ಸಾವು ಇನ್ನೊಬ್ಬನ ಸ್ಥೀತಿ ಗಂಭೀರ!

ಹುಬ್ಬಳ್ಳಿ: L&T ಅಧಿಕಾರಿಗಳ ಎಡುವಟ್ಟಿನಿಂದ ಕಾರ್ಮಿಕರಿಬ್ಬರಲ್ಲಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. IPL 2025: ಈ ಸಲ ಕಪ್ ನಮ್ದೇ: RCB ತಂಡಕ್ಕೆ ಶುಭ ಕೋರಿದ ಪರಿಷತ್ ಶಾಸಕ TA ಶರವಣ! ಹೌದು,,, ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯಲ್ಲಿ ವಾಟರ್ ಬೋಲ್ಡ್ ಅಂದರೆ L&T ಯವರು ಕಾಮಗಾರಿ ಮಾಡುತ್ತಿದ್ದರು. ಆದ್ರೆ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದಿರು ವುದರಿಂದ ಇಬ್ಬರು ಕಾರ್ಮಿಕರು ಕೆಲಸ ಮಾಡುವ ವೇಳೆ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನೊಬ್ಬಮ … Continue reading ಹುಬ್ಬಳ್ಳಿಯಲ್ಲಿ L&T ಅಧಿಕಾರಿಗಳ ಎಡವಟ್ಟು; ಒಬ್ಬ ಸಾವು ಇನ್ನೊಬ್ಬನ ಸ್ಥೀತಿ ಗಂಭೀರ!