ಚಿಕ್ಕಬಳ್ಳಾಪುರ: ದಾಯಾದಿಗಳ ಮಧ್ಯೆ ಜಮೀನು ಗಲಾಟೆ, ೩ ದಿನಗಳಿಂದ ಶವವಿಟ್ಟು ಪ್ರತಿಭಟನೆ…!

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಮೃತಪಟ್ಟ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ಕಳೆದ ಮೂರು ದಿನಗಳಿಂದ ಕುಟುಂಬಸ್ಥರು ಅಡ್ಡಿಪಡಿಸುತ್ತಿರುವ ಘಟನೆಯೊಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.. ಕಸ್ತೂರಿ ರಂಗನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ! ಹೌದು ಗ್ರಾಮದ ಕೋದಂಡಪ್ಪ ಕಳೆದ ಮೂರು ದಿನಗಳ ಹಿಂದೆ ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ್ದರು. ಕುಟುಂಬಸ್ಥರು ಅಂತ್ಯಸAಸ್ಕಾರಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ರು. ಆದರೆ ಮೃತ ವ್ಯಕ್ತಿಯ ತಾಯಿಒ ಹಾಗೂ ತಮ್ಮನ ನಡುವೆ ಎರಡು ಎಕರೆ ಜಮೀನು ವಿಚಾರವಾಗಿ ತಗಾದೆ ಇದ್ದು ಇದೇ ವಿಚಾರವಾಗಿ ಮೃತ ದೇಹವನ್ನು … Continue reading ಚಿಕ್ಕಬಳ್ಳಾಪುರ: ದಾಯಾದಿಗಳ ಮಧ್ಯೆ ಜಮೀನು ಗಲಾಟೆ, ೩ ದಿನಗಳಿಂದ ಶವವಿಟ್ಟು ಪ್ರತಿಭಟನೆ…!