ಭೂಕುಸಿತ: ಅರುಣಾಚಲ ಪ್ರದೇಶದಲ್ಲಿ ಕೊಚ್ಚಿ ಹೋದ ವಾಹನ – 7 ಮಂದಿ ಸಾವು!

ಇಟಾನಗರ:- ಅರುಣಾಚಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ 7 ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಭಾರೀ ಮಳೆಯ ಪರಿಣಾಮ ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ವಾಹನವೊಂದು ಕೊಚ್ಚಿಹೋಗಿದ್ದು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಅವನೊಬ್ಬ ಅಯೋಗ್ಯ.. ಆತನಿಂದ ಅವಮಾನ ಆಗಿದೆ: ಕಮಲ್ ಹಾಸನ್ ವಿರುದ್ಧ ಮುಖ್ಯಮಂತ್ರಿ ಚಂದ್ರು ಕಿಡಿ! ಅರುಣಾಚಲ ಪ್ರದೇಶದ ಗೃಹ ಸಚಿವೆ ಮತ್ತು ಸ್ಥಳೀಯ ಶಾಸಕಿ ಮಾಮಾ … Continue reading ಭೂಕುಸಿತ: ಅರುಣಾಚಲ ಪ್ರದೇಶದಲ್ಲಿ ಕೊಚ್ಚಿ ಹೋದ ವಾಹನ – 7 ಮಂದಿ ಸಾವು!