ಕಾನೂನು ಕಾಲೇಜಿನ ಉಪನ್ಯಾಸಕಿ ವಿರುದ್ಧ ದೇಶವಿರೋಧಿ ಹೇಳಿಕೆ ಆರೋಪ
ಚಿತ್ರದುರ್ಗ : ಕಾನೂನು ಕಾಲೇಜಿನ ಉಪನ್ಯಾಸಕಿಯೊಬ್ಬರು ಪಾಕಿಸ್ತಾನದ ಪರ ಮಾತನಾಡಿದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಅಂಬಿಕಾ ಮೇಲೆ ಈ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ಮಂಗಳವಾರ ಬೆಳಗ್ಗೆ 11.30 ಕ್ಕೆ ಈ ಬಗ್ಗೆ ಎಬಿವಿಪಿ ವತಿಯಿಂದ ಕಾಲೇಜು ಮುಂಬಾಗ ಪ್ರತಿಭಟನೆ ನಡೆಸಿ ಉಪನ್ಯಾಸಕಿ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಇನ್ನೂ ಪ್ರಬಲವಾದ ಭಾರತ ದೇಶದ ಅಕ್ಕಪಕ್ಕ ಇರುವಂತಹ ನೆರೆಹೊರೆ ಸಣ್ಣ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ಥಾನ ಭಾರತದ … Continue reading ಕಾನೂನು ಕಾಲೇಜಿನ ಉಪನ್ಯಾಸಕಿ ವಿರುದ್ಧ ದೇಶವಿರೋಧಿ ಹೇಳಿಕೆ ಆರೋಪ
Copy and paste this URL into your WordPress site to embed
Copy and paste this code into your site to embed