ಬೆಳಗ್ಗೆ ಎದ್ದಾಕ್ಷಣ ಕಾಫಿ-ಟೀ ಕುಡಿಯೋ ಅಭ್ಯಾಸ ಇದ್ಯಾ!? ಹಾಗಿದ್ರೆ ಇಂದೇ ಬಿಟ್ಟು, ಈ ರಸ ಕುಡಿಯಿರಿ!

ಇಂದಿನ ದಿನಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಹೆಚ್ಚಿನವರಿಗೆ ಅಭ್ಯಾಸಕ್ಕಿಂತ ಲೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಬಹುದು! ಅದರಲ್ಲೂ ಸಿಟಿ ಲೈಫ್‌‌ಸ್ಟೈಲ್‌ಗೆ ಎಡ್ಜೆಸ್ಟ್ ಆದವರಿಗೆ ಈ ಅಭ್ಯಾಸ ಇದ್ದೇ ಇರುತ್ತದೆ! ಮುಖ ತೊಳೆಯದೇ, ಹಲ್ಲುಜ್ಜದೆ ಖಾಲಿ ಹೊಟ್ಟೆಗೆ ಒಂದು ಲೋಟ ಕಾಫಿ ಕುಡಿದರೆ, ಮಾತ್ರವೇ ಅವರಿಗೆ ಸಮಾಧಾನವಾಗುವುದು! ಕೆಲವರಿಗಂತು ಬೆಳಗ್ಗೆ ಕಾಫಿ ಅಥವಾ ಟೀ ಕುಡಿಯದೆ ಹೋದರೆ ತಲೆನೋವು ಬಂದು ಬಿಡುತ್ತದೆ ಎಂದು ಹೇಳುವುದು ಉಂಟು ಮೊದಲಿಗೆ ಫ್ಯಾಷನ್ ರೀತಿಯಲ್ಲಿ ಶುರು ಮಾಡಿಕೊಂಡಿ … Continue reading ಬೆಳಗ್ಗೆ ಎದ್ದಾಕ್ಷಣ ಕಾಫಿ-ಟೀ ಕುಡಿಯೋ ಅಭ್ಯಾಸ ಇದ್ಯಾ!? ಹಾಗಿದ್ರೆ ಇಂದೇ ಬಿಟ್ಟು, ಈ ರಸ ಕುಡಿಯಿರಿ!