ಹುಬ್ಬಳ್ಳಿಯಲ್ಲಿ ಬಂದಿರೋದು ಚಿರತೆ ಅಲ್ಲಾ ಅದು ಕಾಡು ಬೆಕ್ಕು; ಉಪವಲಯ ಅರಣ್ಯ ಅಧಿಕಾರಿ ರಂಗಪ್ಪ ಕೆ ಕೋಳಿ ಸ್ಪಷ್ಟ!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಿರತೆ ಕಂಡುಬಂದಿರುವುದು ವದಂತಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮತ್ತು ಹೆಜ್ಜೆ ಗುರುತು ಚಿರತೆಯದ್ದು ಅಲ್ಲ, ಅದು ಕಾಡು ಬೆಕ್ಕಿನದ್ದು ಎಂದು ಉಪವಲಯ ಅರಣ್ಯ ಅಧಿಕಾರಿ ರಂಗಪ್ಪ ಕೆ ಕೋಳಿ ಮಾಹಿತಿ ನೀಡಿದರು. ಅವಳಿ ನಗರಕ್ಕೆ ಕಾಲಿಟ್ಟರಾ ಪಾಕಿಸ್ತಾನಿಗಳು!? ಮಸೀದಿಗಳಲ್ಲಿ ಅನುಮಾನಾಸ್ಪದ ಓಡಾಟ.. ಪರಿಶೀಲಿಸುವಂತೆ ಬೆಲ್ಲದ್ ಆಗ್ರಹ! ಮಾಧ್ಯಮದ ಮೂಲಕ ಮಾಹಿತಿ ನೀಡಿದ ಅವರು, ಬೆಳಗಿನ ಜಾವ 4 ಗಂಟೆಗೆ ನಮಗೆ ಮಾಹಿತಿ ಬಂದಿತ್ತು. ನಾವು ಹಾಗೂ ನಮ್ಮ ಆರ್ ಎಫ್ ಒ ಹಾಗೂ ಸಿಬ್ಬಂದಿ … Continue reading ಹುಬ್ಬಳ್ಳಿಯಲ್ಲಿ ಬಂದಿರೋದು ಚಿರತೆ ಅಲ್ಲಾ ಅದು ಕಾಡು ಬೆಕ್ಕು; ಉಪವಲಯ ಅರಣ್ಯ ಅಧಿಕಾರಿ ರಂಗಪ್ಪ ಕೆ ಕೋಳಿ ಸ್ಪಷ್ಟ!