ಬೀದರ್​ ನಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ: ಗೋಪ್ರಿಯರು ಆತಂಕ!

ಬೀದರ್:- ಬೀದರ್​ ನಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ ಆಗಿದ್ದು, ಗೋಪ್ರಿಯರು ಆತಂಕ ಹೆಚ್ಚಿಸಿದೆ. ಜಾತಿ ಗಣತಿ ವಿಚಾರ: ಇದರಲ್ಲಿ ಆತುರದ ನಿರ್ಧಾರವಿಲ್ಲ ಎಂದ DCM ಡಿ.ಕೆ. ಶಿವಕುಮಾರ್! ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. 2ನೇ ಗಣತಿಯ ಆಧಾರದಲ್ಲಿ ಶೇ.25ರಷ್ಟು ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು ಆಘಾತ ಮೂಡಿಸಿದೆ. ಪಶುಸಂಗೋಪನೆ ಇಲಾಖೆಯಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರುಗಳ ಗಣತಿ ನಡೆಯುತ್ತದೆ. 2019ರಲ್ಲಿ ನಡೆದಿದ್ದ 2ನೇ ಗಣತಿಯ ಅಂಕಿ-ಅಂಶಗಳ ಪ್ರಕಾರ ಬೀದರ 5,88,784 ಜಾನುವಾರುಗಳಿದ್ದವು. ಈಗ 2024ರ … Continue reading ಬೀದರ್​ ನಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ: ಗೋಪ್ರಿಯರು ಆತಂಕ!