ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ಸಪ್ತಪದಿ ತುಳಿದ ಲವ್ ಬರ್ಡ್ಸ್
ಚಿಕ್ಕಬಳ್ಳಾಪುರ : ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಮುಂದೆ ನಿಂತು ಪ್ರೇಮಿಗಳ ಮದುವೆ ಮಾಡಿಸಿದ್ದಾರೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರೀತಿಸಿದ್ದ ಜೋಡಿಯೊಂದು ವಿವಾಹವಾಗಿದೆ. ಕಾರ್ತಿಕ್ (22), ಅಂಕಿತಾ (22) ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಸಹ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾಗಿದ್ದ ಕಾರಣ ಪೋಷಕರು ಮದುವೆಗೆ ಒಪ್ಪಿಸರಲಿಲ್ಲ. ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿ ಯುವಕನಿಂದ ನಿರಂತರ ಟಾರ್ಚರ್: ಆತ್ಮಹತ್ಯೆಗೆ ಯತ್ನಿಸಿದ ಯುವತಿ! ಹೀಗಾಗಿ ಇಬ್ಬರು ಸಹ ಪೊಲೀಸರ ಸಹಾಯ ಕೋರಿದ್ದು. … Continue reading ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲೇ ಸಪ್ತಪದಿ ತುಳಿದ ಲವ್ ಬರ್ಡ್ಸ್
Copy and paste this URL into your WordPress site to embed
Copy and paste this code into your site to embed