ಕೆಂಪು ಸುಂದರಿಯ ಬೇಡಿಕೆ ಕಡಿಮೆ: ಏಕಾಏಕಿ ಟೊಮೆಟೊ ದರ ಕುಸಿತ – ಕಂಗಾಲಾದ ಗದಗ ರೈತರು!

ಕೆಂಪು ಸುಂದರಿಯ ಬೇಡಿಕೆ ಕಡಿಮೆ ಆಗಿ ಏಕಾಏಕಿ ಟೊಮೆಟೊ ದರ ಕುಸಿತಗೊಂಡಿದೆ. ಹೀಗಾಗಿ ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಬೆಳೆಗೆ ಹೆಚ್ಚಿನ ವೆಚ್ಚವಾಗಿದ್ದರೂ, ಕಡಿಮೆ ದರದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ ಮತ್ತು ನುಗ್ಗೆಕಾಯಿ ದರಗಳೂ ಕುಸಿದಿವೆ. ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ. ರಾಕಿಭಾಯ್ ʼಟಾಕ್ಸಿಕ್ʼ ರೆಕಾರ್ಡ್ ಉಡೀಸ್ ಮಾಡಿದ ರಾಮ್ ಚರಣ್ ʼಪೆದ್ದಿʼ ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ … Continue reading ಕೆಂಪು ಸುಂದರಿಯ ಬೇಡಿಕೆ ಕಡಿಮೆ: ಏಕಾಏಕಿ ಟೊಮೆಟೊ ದರ ಕುಸಿತ – ಕಂಗಾಲಾದ ಗದಗ ರೈತರು!