ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!

ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಿಂದ ಹೊರ ಬಿದ್ದಿದೆ. ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ! ಅಭಿಷೇಕ್ ಶರ್ಮಾ ಅವರ 20 ಎಸೆತಗಳಲ್ಲಿ 59 ರನ್‌ಗಳ ಸುಂಟರಗಾಳಿ, ಹೆನ್ರಿಚ್ ಕ್ಲಾಸೆನ್ (28 ಎಸೆತಗಳಲ್ಲಿ 47), ಕಮಿಂಡು ಮೆಂಡಿಸ್ (21 ಎಸೆತಗಳಲ್ಲಿ 32 ರನ್‌ಗಳಿಗೆ ನಿವೃತ್ತಿ) ಮತ್ತು ಇಶಾನ್ ಕಿಶನ್ (28 ಎಸೆತಗಳಲ್ಲಿ 35) ಅವರ ಉಪಯುಕ್ತ ಕೊಡುಗೆಗಳ ನೆರವಿನಿಂದ ಸನ್‌ರೈಸರ್ಸ್ … Continue reading ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!