Lucky Baskhar ಸಿನಿಮಾ ಸ್ಟೈಲ್ʼನಲ್ಲಿ ಬ್ಯಾಂಕ್ ಲೂಟಿ: ಚಿನ್ನಾಭರಣ ಕದ್ದು ಗೋವಾದಲ್ಲಿ ಮಜಾ ಮಾಡ್ತಿದ್ದ ಬ್ಯಾಂಕ್ ನೌಕರ ಅಂದರ್..!

ದಾವಣಗೆರೆ: ತೆಲುಗಿನ ‘ಲಕ್ಕಿ ಭಾಸ್ಕರ್’ ನಿಮಾ ತೆರೆಕಂಡು ಭರ್ಜರಿ ಯಶಸ್ವಿ ಕಂಡಿತ್ತು. ಆ ಚಿತ್ರದಲ್ಲಿ ನಟ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್​​ನಲ್ಲೇ ಹಣವನ್ನು ಕದ್ದು ಬೇರೆಡೆ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾನೆ. ಒಂದು ಚಿಕ್ಕ ಸುಳಿವು ಕೂಡ ನೀಡದೇ ನಟ ಅದರಿಂದ ಪಾರಾಗುತ್ತಾನೆ. ಇದು ಒಂದು ಚಿತ್ರ. ಆದರೆ ಇಂತಹದೇ ಒಂದು ಘಟನೆ ನಗರದಲ್ಲಿ ನಡೆದಿದ್ದು, ಆತ ಬ್ಯಾಂಕ್ ಒಂದರಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಆನ್ ಲೈನ್ ಬೆಟ್ಟಿಂಗ್ … Continue reading Lucky Baskhar ಸಿನಿಮಾ ಸ್ಟೈಲ್ʼನಲ್ಲಿ ಬ್ಯಾಂಕ್ ಲೂಟಿ: ಚಿನ್ನಾಭರಣ ಕದ್ದು ಗೋವಾದಲ್ಲಿ ಮಜಾ ಮಾಡ್ತಿದ್ದ ಬ್ಯಾಂಕ್ ನೌಕರ ಅಂದರ್..!