ಮಹಾ ”ವಾಟರ್” ಪಾಲಿಟಿಕ್ಸ್ ; ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿಗೆ ಜಾರಕಿಹೊಳಿ ಕಿಡಿ

ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದ ಬಳಿಕ ಇದೀಗ ವಾಟರ್‌ ಪಾಲಿಟಿಕ್ಸ್‌ ಜೋರಾಗಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ಕರ್ನಾಟಕ ಸಿಎಂ ಪತ್ರ ಬರೆದೂ 15 ದಿನಗಳಾದರೂ ಸಹ  ಈ ಬಗ್ಗೆ ಮಹಾರಾಷ್ಟ್ರ ಸ್ಪಂದಿಸಿಲ್ಲ. ಕಳೆದ ಏಪ್ರಿಲ್‌ 1 ರಂದೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡುಗಡೆಗೆ … Continue reading ಮಹಾ ”ವಾಟರ್” ಪಾಲಿಟಿಕ್ಸ್ ; ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿಗೆ ಜಾರಕಿಹೊಳಿ ಕಿಡಿ