ಮಲೆ ಮಹದೇಶ್ಚರ ಕೋಟಿ ಒಡೆಯ: 2.65 ಕೋಟಿ ಕಾಣಿಕೆ ಸಂಗ್ರಹ!
ಚಾಮರಾಜನಗರ:-ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳ ಹನೂರು ತಾಲೂಕಿನಲ್ಲಿರುವ ಪವಿತ್ರ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ 34 ದಿನದಲ್ಲಿ 2 ಕೋಟಿ 65 ಲಕ್ಷಕ್ಕೂ ಹೆಚ್ಚು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. 58 ಗ್ರಾಂ, ಬೆಳ್ಳಿ 02 ಕೆ.ಜಿ 070 ಗ್ರಾಂ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಿಕ್ಕಿದೆ. ಹುಡುಗಿ ವಿಚಾರಕ್ಕೆ ಕಿರಿಕ್: ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್! Video Viral ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 7.00 … Continue reading ಮಲೆ ಮಹದೇಶ್ಚರ ಕೋಟಿ ಒಡೆಯ: 2.65 ಕೋಟಿ ಕಾಣಿಕೆ ಸಂಗ್ರಹ!
Copy and paste this URL into your WordPress site to embed
Copy and paste this code into your site to embed