35 ದಿನದಲ್ಲಿ 3.26 ಕೋಟಿ ಒಡೆಯನಾದ ಪವಾಡ ಪುರುಷ ಮಲೆಮಹದೇಶ್ವರ!
ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣೆಕೆ ಕಾರ್ಯ ನಡೆದಿದ್ದು, ದಾಖಲೆಯ ₹3.26 ಕೋಟಿ ಸಂಗ್ರಹವಾಗಿದೆ. ಈ ರಾಜ್ಯ ಅವರಪ್ಪನದ್ದಾ? ಅಥವಾ ಆ ಎರಡು ಜಾತಿಗಳದ್ದಾ?- ಹರಿಹಾಯ್ದ ಬಸವರಾಜ ಸೂಳಿಭಾವಿ! ಸಾಲು ಸಾಲು ರಜೆಗಳು ಇದ್ದ ಕಾರಣ ಮುದ್ದು ಮಾದಪ್ಪನ ಹುಂಡಿ ತುಂಬು ತುಳುಕಿದೆ. ಮಾದಪ್ಪನ ಸನ್ನಿಧಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಹಾಗೂ ಪರ್ಗಾವಣೆ ಕಾರ್ಯವನ್ನು ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ … Continue reading 35 ದಿನದಲ್ಲಿ 3.26 ಕೋಟಿ ಒಡೆಯನಾದ ಪವಾಡ ಪುರುಷ ಮಲೆಮಹದೇಶ್ವರ!
Copy and paste this URL into your WordPress site to embed
Copy and paste this code into your site to embed