Mandya: 15 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಸೆರೆ!

ಮಂಡ್ಯ:- 15 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಸೆರೆಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ರೈತ ಜಗದೀಶ್ ಎಂಬುವರ ಜಮೀನನಲ್ಲಿ ಭಾರೀ ಗಾತ್ರದ ಹೆಬ್ಬಾವು ಇತ್ತು. ವರುಣನ ಆರ್ಭಟ: ವಾಟೆಹೊಳೆ ಡ್ಯಾಂ ಭರ್ತಿ.. ಜಲಾಶಯದಿಂದ ನೀರು ಬಿಡುಗಡೆ! ಹೆಬ್ಬಾವು ಕಂಡು ಭಯಭೀತಗೊಂಡ ರೈತ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಆಧರಿಸಿ ಉರಗ ತಜ್ಞ ಜಗದೀಶ್ ಜೊತೆ ಅರಣ್ಯ ಅಧಿಕಾರಿ ಸ್ಥಳಕ್ಕೆ ಬಂದಿದ್ದಾರೆ. ಉರಗ ತಜ್ಞ ಜಗದೀಶ್ … Continue reading Mandya: 15 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಸೆರೆ!