ಬಳ್ಳಾರಿ ಸೆಂಟ್ರಲ್‌ ಜೈಲ್‌ನಲ್ಲಿ ಖೈದಿಗಳು ಫುಲ್ ದಿಲ್ದಾರ್..

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರೆಸ್ಟ್ ಆದ ಬಳಿಕ ಕೆಲ ತಿಂಗಳು ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ರು. ಆರು ತಿಂಗಳ ಕಾಲ ಬಳ್ಳಾರಿ ಜೈಲಲ್ಲಿದ್ದ ದರ್ಶನ್‌ ಜಾಮೀನು ದೊರೆತ ಬಳಿಕ  ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ, ದರ್ಶನ್ ಬಂದು ಹೋದ ಮೇಲೆ ಬಳ್ಳಾರಿ ಜೈಲಿನ ಚಿತ್ರಣವೇ ಬದಲಾಯ್ತಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಹೌದು, ಜೈಲು ಅಂದರೆ ಖೈದಿಗಳ ಮನ ಪರಿವರ್ತನೆ ಕೇಂದ್ರವಾಗಬೇಕು..  ಆದರೆ ಬಳ್ಳಾರಿ ಜೈಲು ಖೈದಿಗಳಿಗೆ ಐಶಾರಾಮಿ ಜೀವನ … Continue reading ಬಳ್ಳಾರಿ ಸೆಂಟ್ರಲ್‌ ಜೈಲ್‌ನಲ್ಲಿ ಖೈದಿಗಳು ಫುಲ್ ದಿಲ್ದಾರ್..