ಭಾರೀ ಸ್ಫೋಟ: ಗ್ಯಾಸ್ ಪೈಪ್‌ ಲೈನ್‌ನಿಂದ ಕಿಲೋಮೀಟರ್‌ʼಗಳವರೆಗೆ ಹಾರಿದ ಬೆಂಕಿ!

ಮಲೇಷ್ಯಾದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿರುವ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಯಾದ ಪುತ್ರ ಹೈಟ್ಸ್‌ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆಯಲ್ಲಿ, ಅನಿಲ ಪೈಪ್‌ಲೈನ್ ಒಳಗಿನಿಂದ ಬೆಂಕಿ ಕಾಣಿಸಿಕೊಂಡ ನಂತರ ಭಾರಿ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 33 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದು ಮುತ್ತಿಗೆ 50 ಸಾವಿರ: ಹಣ ವಾಪಸ್ … Continue reading ಭಾರೀ ಸ್ಫೋಟ: ಗ್ಯಾಸ್ ಪೈಪ್‌ ಲೈನ್‌ನಿಂದ ಕಿಲೋಮೀಟರ್‌ʼಗಳವರೆಗೆ ಹಾರಿದ ಬೆಂಕಿ!