ಮೆಡಿಕವರ್ ಆಸ್ಪತ್ರೆ ವತಿಯಿಂದ ಚೈತ್ಯನ್ಯ ಬಡಾವಣೆ ನಿವಾಸಿಗಳಿಗೆ ಬ್ಯಾಡ್ಮಿಂಟನ್ ಸ್ಪರ್ಧೆ, ಉಚಿತ ಹೆಲ್ತ್ ಚೆಕ್ಅಪ್

ಬೆಂಗಳೂರು : ವೈಟ್‌ ಫೀಲ್ದ್‌ ನಲ್ಲಿನ ಚೈತನ್ಯ ಸಮರ್ಪಣ ಮತ್ತು ಚೈತನ್ಯ ಸ್ಮರಣ ಬಡಾವಣೆಯಲ್ಲಿ ಮೆಡಿಕವರ್‌ ಆಸ್ಪತ್ರೆಯ ವತಿಯಿಂದ ಬ್ಯಾಡ್ಮಿಂಟನ್‌ ಲೀಗ್‌ನ್ನು ಆಯೋಜಿಸಲಾಗಿತ್ತು. ಬ್ಯಾಡ್ಮಿಂಟನ್ ನಲ್ಲಿ ಗೆದ್ದವರಿಗೆ ಮಡಿಕವರ್‌ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಗೋಪಾಲ್‌ ರವರು ಬಹುಮಾನ ವಿತರಣೆ ಮಾಡಿದರು . ಚೈತನ್ಯ ಸಮರ್ಪಣ ಮತ್ತು ಚೈತನ್ಯ ಸ್ಮರಣ ಬಡಾವಣೆಗಳಿಂದ 3 0ಕ್ಕೂ ಹೆಚ್ಚು ಉತ್ಸಾಹಿ ಆಟಗಾರರು ಈ ಸ್ಪರ್ಧಯೆಲ್ಲಿ ಭಾಗವಹಿಸಿದ್ದರು. ಪ್ರಖ್ಯಾತ ಲೀಗ್‌ಗಳ ಶೈಲಿಯಲ್ಲಿ, ಈ ಕಾರ್ಯಕ್ರಮದಲ್ಲಿ ಪ್ಲೇಯರ್ ಹರಾಜು ಮತ್ತು ಐದು ತಂಡಗಳ ರಚನೆ … Continue reading ಮೆಡಿಕವರ್ ಆಸ್ಪತ್ರೆ ವತಿಯಿಂದ ಚೈತ್ಯನ್ಯ ಬಡಾವಣೆ ನಿವಾಸಿಗಳಿಗೆ ಬ್ಯಾಡ್ಮಿಂಟನ್ ಸ್ಪರ್ಧೆ, ಉಚಿತ ಹೆಲ್ತ್ ಚೆಕ್ಅಪ್