ಶುಗರ್ ಕಂಟ್ರೋಲ್ ಗೆ ತರಲು ಬೆಳಗಿನ ಜಾವ ತುಪ್ಪಕ್ಕೆ ಈ ಪುಡಿ ಬೆರೆಸಿ: ಆಮೇಲೆ ನೋಡಿ ಚಮತ್ಕಾರ!

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಅದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ. ಆದರೆ ಸಕ್ಕರೆ ಕಾಯಿಲೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎನ್ನುವುದು ಹಲವರ ಗೊಂದಲ. ಇದಕ್ಕಾಗಿ ಬೇರೆ ಬೇರೆ ಡಯಟ್ ಪದ್ಧತಿಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಕೆಲವೊಮ್ಮೆ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ವೈದ್ಯರು ಹೇಳುವ ಹಾಗೆ ಬೆಳಗಿನ ಸಮಯದಲ್ಲಿ ಈ … Continue reading ಶುಗರ್ ಕಂಟ್ರೋಲ್ ಗೆ ತರಲು ಬೆಳಗಿನ ಜಾವ ತುಪ್ಪಕ್ಕೆ ಈ ಪುಡಿ ಬೆರೆಸಿ: ಆಮೇಲೆ ನೋಡಿ ಚಮತ್ಕಾರ!