ಸಕ್ಕರೆ ಕಾರ್ಖಾನೆಗಳ ಕಲುಷಿತ ನೀರು ಮಿಶ್ರಣ ; ಮೀನುಗಳ ಮಾರಣಹೋಮ

ಚಿಕ್ಕೋಡಿ :  ಬೇಸಿಗೆ ಪ್ರಾರಂಭದಲ್ಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದೀಗ ಕೃಷ್ಣಾನದಿ ನೀರು ಕುಡಿಯುಲು ಯೋಗ್ಯವಿಲ್ಲದಂತಾಗಿದ್ದು, ಸುತ್ತುಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.     ಈ ಬಗ್ಗೆ ಸಾಮಾಜಿಕ ಹೋರಾಟಗಾರ ಸಂತೋಷ ಕಾಮತ ಮಾತನಾಡಿದ್ದು, ಕೃಷ್ಣಾ ನದಿ ನೀರಿನಲ್ಲಿ ಸಕ್ಕರೆ ಕಾರ್ಖಾನೆಗಳ ಕಲುಷಿತ ನೀರು ಮಿಶ್ರಣದಿಂದಾಗಿ ಕೃಷ್ಣಾ ನದಿಯಲ್ಲಿರುವ ಮೀನುಗಳ ಮಾರಣಹೋಮವಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯತನದಿಂದ  ಕೃಷ್ಣಾ ನದಿ ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಈಗಾಗಲೇ ಲಕ್ಷಾಂತರ ಮೀನುಗಳು ಕಲುಷಿತ ನೀರಿನಿಂದ ಕೃಷ್ಣಾ ನದಿ ನೀರಿನಲ್ಲಿ … Continue reading ಸಕ್ಕರೆ ಕಾರ್ಖಾನೆಗಳ ಕಲುಷಿತ ನೀರು ಮಿಶ್ರಣ ; ಮೀನುಗಳ ಮಾರಣಹೋಮ