ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ದ ಶಾಸಕ ಗಣಿಗ ರವಿಕುಮಾರ್ ಕಿಡಿ

ಮಂಡ್ಯ : ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ದ ಶಾಸಕ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ನಡೆದ ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಈ ವೇಳೆ 1977 ರಲ್ಲಿ ದಲಿತ ಪ್ರಧಾನಿ ಆಗದಂತೆ ತಡೆದಿದ್ದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು. ಬಾಂಗ್ಲಾ ವಿಮೋಚನಾ ವೇಳೆ ಜಗತ್ತಿಗೆ ಊಟ ಹಾಕಿದ ಹಸಿರು ಹರಿಕಾರ ಬಾಬು ಜಗಜೀವನರಾಂ. 1977ರಲ್ಲಿ ಕಾಂಗ್ರಸ್ ಕಟ್ಟಿ ಪ್ರಧಾನಿ ರೇಸ್ ನಲ್ಲಿ ಬಾಬು ಜಗಜೀವನರಾಂ ಇದ್ದರು. ಆಗ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕುತಂತ್ರದಿಂದ ದಲಿತ ಪ್ರಧಾನಿ … Continue reading ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ದ ಶಾಸಕ ಗಣಿಗ ರವಿಕುಮಾರ್ ಕಿಡಿ