BREAKING: ಮತ್ತೆ ಜೈಲುಪಾಲದ ಶಾಸಕ ಜನಾರ್ದನ ರೆಡ್ಡಿ..7 ವರ್ಷ ಜೈಲು ಶಿಕ್ಷೆ ವಿಧಿಸಿದ ದೆಹಲಿ ಸಿಬಿಐ ಕೋರ್ಟ್‌!

ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲುಪಾಲಾಗುವ ಭೀತಿ ಎದುರುರಾಗಿದೆ. ಓಎಂಸಿ ಅಕ್ರಮ ಮೈನಿಂಗ್ ಪ್ರಕರಣದ ವಿಚಾರವಾಗಿ ಇಂದು ದೆಹಲಿಯ ಸಿಬಿಐ ಕೋರ್ಟ್‌ ನಿಂದ ತೀರ್ಪು ಪ್ರಕಟವಾಗಿದ್ದು, ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ! ಜನಾರ್ದನ ರೆಡ್ಡಿ ಅಪರಾಧಿ ಎಂದು ಹೇಳಿದೆ. ಜನಾರ್ದನರೆಡ್ಡಿ , ಶ್ರೀನಿವಾಸರೆಡ್ಡಿ, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ, ಶ್ರೀನಿವಾಸ ರೆಡ್ಡಿ, ಅಲಿಖಾನ್, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ ಎಂದು ಕೋರ್ಟ್‌ ತೀರ್ಪು ಕೊಟ್ಟಿದ್ದಾರೆ. ಏಳು … Continue reading BREAKING: ಮತ್ತೆ ಜೈಲುಪಾಲದ ಶಾಸಕ ಜನಾರ್ದನ ರೆಡ್ಡಿ..7 ವರ್ಷ ಜೈಲು ಶಿಕ್ಷೆ ವಿಧಿಸಿದ ದೆಹಲಿ ಸಿಬಿಐ ಕೋರ್ಟ್‌!