Mobile Charging: ನಿಮ್ಮ ಫೋನ್ ಚಾರ್ಜ್ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್ ಫಾಲೋ ಮಾಡಿ!
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಂದು ಇರುವ ಬಹುದೊಡ್ಡ ಕೆಲಸ ಎಂದರೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡುವುದು. ಏಕೆಂದರೆ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ಹೆಚ್ಚಿನ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಸ್ವಲ್ಪ ಸಮಯದವರೆಗೆ ಅದನ್ನು ದೂರವಿಡುವುದು ತುಂಬಾ ಕಷ್ಟ. ಸಾಮಾನ್ಯವಾಗಿ ನೀವು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್‌ಗೆ ಹಾಕಿದರೆ, ಫೋನ್ ಚಾರ್ಜ್ ಆಗುತ್ತದೆ, ಆದರೆ ಇದಾದ ಬಳಿಕ ಅನೇಕರು ಸಮಸ್ಯೆಯನ್ನು ಅನುಭವಿಸುತ್ತಾರೆ. ಅದೇನೆಂದರೆ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ಅಂದರೆ ಚಾರ್ಜ್ ಫುಲ್ ಆಗಿ ತೆಗೆದ ತಕ್ಷಣ … Continue reading Mobile Charging: ನಿಮ್ಮ ಫೋನ್ ಚಾರ್ಜ್ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್ ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed