ದೇಶಾದ್ಯಂತ ಮೊಳಗಿದ ಸೈರನ್..ಆಪರೇಷನ್‌ ಅಭಯ ಹೆಸರಿನಲ್ಲಿ ಮಾಕ್‌ ಡ್ರಿಲ್‌ ಶುರು!

ಆಪರೇಷನ್‌ ಸಿಂಧೂರ ಸಕ್ಸಸ್‌ ಬೆನ್ನಲ್ಲೇ ದೇಶಾದ್ಯಂತ ಈಗ ಆಪರೇಷನ್‌ ಅಭಯ ಹೆಸರಿನಲ್ಲಿ ಮಾಕ್‌ ಡ್ರಿಲ್‌ ಪ್ರಾರಂಭವಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಗೃಹ ಸಚಿವಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಭಾರತದಾದ್ಯಂತ 244 ಜಿಲ್ಲೆಗಳಲ್ಲಿ ನಾಗರಿಕ ರಕ್ಷಣಾ ಅಣಕು ಕವಾಯತು ನಡೆಸಲಾಗುತ್ತಿದೆ. ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಅಣಕು ಕವಾಯತು ನಡೆಸಲಾಗುತ್ತಿದೆ. #WATCH | Mumbai, Maharashtra: A mock drill … Continue reading ದೇಶಾದ್ಯಂತ ಮೊಳಗಿದ ಸೈರನ್..ಆಪರೇಷನ್‌ ಅಭಯ ಹೆಸರಿನಲ್ಲಿ ಮಾಕ್‌ ಡ್ರಿಲ್‌ ಶುರು!