ಮತ್ತೆ ಮೊಳಗಲಿದೆ ವಾರ್ ಸೈರನ್..ನಾಳೆ 4 ರಾಜ್ಯದಲ್ಲಿ ಮಾಕ್ ಡ್ರೀಲ್!?
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಶತ್ರು ದೇಶ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿದೆ. ಪಾಕ್ 9 ಉಗ್ರ ಶಿಬಿರಗಳನ್ನು ನಾಶ ಮಾಡಿತ್ತು. ಇದರ ಬೆನ್ನಲ್ಲೇ ಇಂಡೋ ಪಾಕ್ ನಡುವೆ ಯುದ್ಧದ ಕಾರ್ಮೋಡದ ವಾತಾವರಣವಿತ್ತು. ಸದ್ಯ ಆ ಯುದ್ಧದ ವಾತಾವರಣ ತಿಳಿಯಾಗಿದೆ. ಈ ನಡುವೆ ನಾಳೆ ಮತ್ತೆ ಮಾಕ್ ಡ್ರೀಲ್ ಆರಂಭವಾಗುತ್ತಿದೆ. ಪಾಕಿಸ್ತಾನದ ಗಡಿಯಲ್ಲಿರುವ ನಾಲ್ಕು ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಳೆ ಭಾರತ ಅಣಕು ಕವಾಯತು … Continue reading ಮತ್ತೆ ಮೊಳಗಲಿದೆ ವಾರ್ ಸೈರನ್..ನಾಳೆ 4 ರಾಜ್ಯದಲ್ಲಿ ಮಾಕ್ ಡ್ರೀಲ್!?
Copy and paste this URL into your WordPress site to embed
Copy and paste this code into your site to embed