ವಾರಣಾಸಿಗೆ ನಾಳೆ ಮೋದಿ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಸಿಗಲಿದೆ ಚಾಲನೆ

ಲಕ್ನೋ: ಇದೇ ಏ.11ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಭೇಟಿ ನೀಡಲಿದ್ದು, ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರದ ವಾರಣಾಸಿಗೆ ಭೇಟಿ ನೀಡಲಿದ್ದು, 3,884.18 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್  ತಿಳಿಸಿದ್ದಾರೆ. ಮುಂಬೈ ದಾಳಿಕೋರ ನಮ್ಮವನಲ್ಲ: ಸ್ಪಷ್ಟನೆ ಕೊಟ್ಟ ಪಾಕ್! ಭಾರತಕ್ಕೆ ಬಂದ ಉಗ್ರ! ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 130 ಕುಡಿಯುವ ನೀರಿನ ಯೋಜನೆಗಳು, 100 … Continue reading ವಾರಣಾಸಿಗೆ ನಾಳೆ ಮೋದಿ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಸಿಗಲಿದೆ ಚಾಲನೆ