ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಸಸ್ಯ ಇಂದೇ ತನ್ನಿ!

ಸೊಳ್ಳೆಗಳು ಪ್ರತಿಯೊಂದು ಸೀಸನ್​ನಲ್ಲಿ ವಿಪರೀತವಾಗಿರುತ್ತವೆ. ಅವುಗಳನ್ನು ಓಡಿಸಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಕಾಯಿಲ್‌​ ಬಳಕೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳನ್ನು ಮನೆಯಿಂದ ಓಡಿ ಹೋಗುತ್ತವೆ. ಇದರ ಜೊತೆಗೆ ಸೋಳ್ಳೆ ಓಡಿಸಲು ಬಳಕೆ ಮಾಡಿದ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದರೊಂದಿಗೆ ನೈಸರ್ಗಿಕವಾಗಿ ಸೊಳ್ಳೆಗಳ ಕಾಟ ತಪ್ಪಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ. Vijyapura: ರೈತನ ಕಷ್ಟಕ್ಕೆ ಸಿಗದ ಲಾಭ: 5 ಲಾರಿ ಈರುಳ್ಳಿ ನೆಲಸಮ..! ಸೊಳ್ಳೆಗಳು ಬರದಂತೆ ಕೆಲವು ಕಾಯಿಲ್ ಗಳನ್ನು ಹಚ್ಚಿಡುತ್ತೇವೆ, … Continue reading ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಈ ಸಸ್ಯ ಇಂದೇ ತನ್ನಿ!