ಸಿಡಿಲು ಬಡಿದು ಯುವಕ ಸಾವು: ಮೃತನ ಕುಟುಂಬಕ್ಕೆ ಶಾಸಕ ಎಮ್ ಆರ್ ಪಾಟೀಲ ಭೇಟಿ!
ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮೈಲಾರಪ್ಪ ಬಸವರಾಜ ಉಣಕಲ್ ಎಂಬ 18 ವರ್ಷದ ಬಾಲಕ ಇತ್ತೀಚೆಗೆ ಹಿರೇನೆರ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಯುವಕನ ಮನೆಗೆ ಶಾಸಕರಾದ ಎಮ್ ಆರ್ ಪಾಟೀಲ ಅವರು ಭೇಟಿ ನೀಡಿ ಎನ್ ಡಿ ಆರ್ ಎಪ್ ನಿಂದ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮ್ರತ ಯುವಕನ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ ಗಳನ್ನು ಜಮಾ ಮಾಡಿದ ಮಾಹಿತಿ ಪತ್ರವನ್ನು ಮ್ರತನ ತಾಯಿಗೆ ನೀಡಿ ಸಾಂತ್ವಾನ ತಿಳಿಸಿದರು. … Continue reading ಸಿಡಿಲು ಬಡಿದು ಯುವಕ ಸಾವು: ಮೃತನ ಕುಟುಂಬಕ್ಕೆ ಶಾಸಕ ಎಮ್ ಆರ್ ಪಾಟೀಲ ಭೇಟಿ!
Copy and paste this URL into your WordPress site to embed
Copy and paste this code into your site to embed