ಕೊಲೆ ಆರೋಪಿ ದರ್ಶನ್ ಜೊತೆ ಸಾಕ್ಷ್ಯಾಧಾರ ಚಿಕ್ಕಣ್ಣ: ಸಾಕ್ಷಿ ನಾಶಕ್ಕೆ ಯತ್ನ!?
ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಲ್ ಮೇಲೆ ಹೊರ ಬಂದಿರುವ ನಟ ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ದರ್ಶನ್ – ಚಿಕ್ಕಣ್ಣ ಮೀಟ್ ; ಇಬ್ಬರಿಗೂ ಕಂಟಕವಾಗುತ್ತಾ ಈ ಭೇಟಿ..? ಅದರಂತೆ ಬೆನ್ನು ನೋವಿನ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಗೈರಾಗಿದ್ದ ದರ್ಶನ್ ಅವರು ಗೆಳೆಯ ಧನ್ವೀರ್ ಅಭಿನಯದ ವಾಮನ ಸಿನಿಮಾವನ್ನು ವೀಕ್ಷಿಸಿದ್ದಾರೆ. ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಇದೇ ವೇಳೆ … Continue reading ಕೊಲೆ ಆರೋಪಿ ದರ್ಶನ್ ಜೊತೆ ಸಾಕ್ಷ್ಯಾಧಾರ ಚಿಕ್ಕಣ್ಣ: ಸಾಕ್ಷಿ ನಾಶಕ್ಕೆ ಯತ್ನ!?
Copy and paste this URL into your WordPress site to embed
Copy and paste this code into your site to embed