ಒಂಟಿ ಮಹಿಳೆ ಹತ್ಯೆ: ಮಗಳ ಮದುವೆಗೆ ಇಟ್ಟಿದ್ದ ನಗದು, ಚಿನ್ನಾಭರಣ ಹೊತ್ತೊಯ್ದ ಹಂತಕರು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹಲವು ಮಾಹಿತಿ ಲಭ್ಯವಾಗಿದೆ. ಕೊಲೆಯಾದ ಮಹಿಳೆಯನ್ನು ಬೀದರ್ ಮೂಲದ ಲತಾ ಎಂದು ಗುರುತಿಸಲಾಗಿದೆ. ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೆ ಪಪ್ಪಾಯಿ ಹಣ್ಣು ತಿನ್ನುಬಾರದಂತೆ! ಎಸ್, ಬೆಂಗಳೂರಿನ ಕಾಟನ್ಪೇಟೆ ದರ್ಗಾ ರಸ್ತೆಯಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಅಂದಾಜು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಲತಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ … Continue reading ಒಂಟಿ ಮಹಿಳೆ ಹತ್ಯೆ: ಮಗಳ ಮದುವೆಗೆ ಇಟ್ಟಿದ್ದ ನಗದು, ಚಿನ್ನಾಭರಣ ಹೊತ್ತೊಯ್ದ ಹಂತಕರು!
Copy and paste this URL into your WordPress site to embed
Copy and paste this code into your site to embed