ಹಿಂಸಾಚಾರಕ್ಕೆ ತಿರುಗಿದ ಮುಸ್ಲಿಂರ ವಕ್ಫ್ ಪ್ರತಿಭಟನೆ: ರೈಲುಗಳ ಮೇಲೆ ಕಲ್ಲು ತೂರಾಟ!

ಕೋಲ್ಕತಾ:- ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ಮಸೂದೆ ವಿರೋಧಿಸಿ ಇಲ್ಲಿ ಮುಸ್ಲಿ ಮುಖಂಡರಿಂದ ಪ್ರತಿಭಟನೆ ಜರುಗಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನಿಮ್ತಿತಾ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆ ಎರಡು ರೈಲನ್ನು ಜಖಂಗೊಳಿಸಿದ್ದಾರೆ. ಮಳೆ ಆರ್ಭಟ: ಯುಪಿಯಲ್ಲಿ ಸಿಡಿಲು, ಆಲಿಕಲ್ಲು ಮಳೆಗೆ 22 ಮಂದಿ ಸಾವು! ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ಸಂಜೆ ಬಳಿಕ … Continue reading ಹಿಂಸಾಚಾರಕ್ಕೆ ತಿರುಗಿದ ಮುಸ್ಲಿಂರ ವಕ್ಫ್ ಪ್ರತಿಭಟನೆ: ರೈಲುಗಳ ಮೇಲೆ ಕಲ್ಲು ತೂರಾಟ!