Mysore: ನದಿಯಲ್ಲಿ ಈಜಲು ತೆರಳಲು ಹೋಗಿ ಇಬ್ಬರು ನೀರು ಪಾಲು!

ಮೈಸೂರು :- ನದಿಯಲ್ಲಿ ಈಜಲು ತೆರಳಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಜಿಲ್ಲೆ ಟಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ಜರುಗಿದೆ. ಇಂದು ನಾಗ್ಪುರದ ಸ್ಮೃತಿ ಭವನಕ್ಕೆ ಭೇಟಿ ನೀಡಲಿದ್ದಾರೆ PM ಮೋದಿ ಭರತ್, ಲಿಖಿತ್ ಮೃತರು.ಮೇದಿನಿ ಗ್ರಾಮದ ರಾಮಕಟ್ಟೆ ಬಳಿ ಈಜಲು ಐವರು ತೆರಳಿದ್ದರು. ಈ ವೇಳೆ ಭರತ್ ಹಾಗೂ ಲಿಖಿತ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಉಳಿದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಭರತ್ ಹಾಗೂ ಲಿಖಿತ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ … Continue reading Mysore: ನದಿಯಲ್ಲಿ ಈಜಲು ತೆರಳಲು ಹೋಗಿ ಇಬ್ಬರು ನೀರು ಪಾಲು!