ʼಮೈಸೂರು ಪಾಕ್‌ʼ ಅಲ್ಲ ʼಮೈಸೂರು ಶ್ರೀʼ…ಈ ಸಿಹಿತಿಂಡಿ ಹೆಸರು ಬದಲಾವಣೆಗೆ ಕಾರಣವೇನು?

ಜಮ್ಮುಕಾಶ್ಮೀರದ ಪಹಲ್ಗಾಮ್‌ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದೆ. ಪಾಪಿಸ್ತಾನಕ್ಕೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ಕೊಟ್ಟಿದೆ. ಪಾಕ್‌ ನೆಲೆಗಳನ್ನು ಧ್ವಂಸಗೊಳಿಸಿರುವ ಭಾರತ ಈಗ ಸಿಹಿ ಯುದ್ಧ ಆರಂಭಿಸಿದೆ. ಭಾರತದ ಅತಿಜನಪ್ರಿಯ ಸಿಹಿತಿಂಡಿ ಮೈಸೂರು ಪಾಕ್‌ ಈಗ ಮೈಸೂರು ಶ್ರೀ ಆಗಿ ಬದಲಾಗಿದೆ. ಮೈಸೂರು ಶ್ರೀ ಆಗಿ ಬದಲಾಗಲು ಕಾರಣವೇನು? ಮೈಸೂರು ಪಾಕ್‌ ಹೆಸರಿನಲ್ಲಿ ಪಾಕ್‌ ಎಂಬ ಹೆಸರು ಇದು. ಹೀಗಾಗಿ ರಾಜಸ್ಥಾನದ ರಾಜಧಾನಿ ಜೈಪುರ ನಗರದ ಸ್ವೀಟ್ಸ್​ ಆಂಗಡಿಯ ಮಾಲೀಕರೊಬ್ಬರು ಪಾಕ್ ಎನ್ನುವ ಹೆಸರನ್ನು … Continue reading ʼಮೈಸೂರು ಪಾಕ್‌ʼ ಅಲ್ಲ ʼಮೈಸೂರು ಶ್ರೀʼ…ಈ ಸಿಹಿತಿಂಡಿ ಹೆಸರು ಬದಲಾವಣೆಗೆ ಕಾರಣವೇನು?