ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವು.. ಪಂಜಾಬ್ ನಲ್ಲಿ ಆಗಿದ್ದೇನು?

ಮಂಗಳೂರು/ಚಂಡೀಗಢ:- ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ಮೇ 17ರಂದು ನಿಗೂಢ ಸಾವನ್ನಪ್ಪಿರುವ ಘಟನೆ ಜರುಗಿದೆ. ಆಕಾಂಕ್ಷ ಮೃತ ಯುವತಿ. ಸದ್ಯ ಆಕಾಂಕ್ಷ ಮನೆಯವರು ಪಂಜಾಬ್‌ಗೆ ತೆರಳಿದ್ದಾರೆ. ಕೋಲಾರ: ವಿದ್ಯುತ್ ತಗುಲಿ ಸಾರಿಗೆ ಸಂಸ್ಥೆ ನೌಕರ ಸಾವು! ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಹಾಗೂ ಸಿಂದೂದೇವಿ ದಂಪತಿ ಮಗಳಾದ ಆಕಾಂಕ್ಷ ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿ ಆರು ಹಿಂಗಳ ಹಿಂದೆ ದೆಹಲಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು ಜಪಾನಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ … Continue reading ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವು.. ಪಂಜಾಬ್ ನಲ್ಲಿ ಆಗಿದ್ದೇನು?