Namma Metro: ಮೊಬಿಲಿಟಿ ಕಾರ್ಡ್ ಬಳಸುವ ಮೆಟ್ರೋ ಗ್ರಾಹಕರಿಗೆ ಶಾಕ್: ಕಾರ್ಡ್‌ನಲ್ಲಿ ದುಡ್ಡಿದ್ರೂ ನೋ ಯೂಸ್!
ಬೆಂಗಳೂರು:- ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ವೇಳೆಯಲ್ಲಿಯೇ ಮೊಬಿಲಿಟಿ ಕಾರ್ಡ್ ಬಳಸುವ ಮೆಟ್ರೋ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದೆ. ಎನ್‌ಸಿಎಂಸಿ ಕಾರ್ಡ್ ಹೊಂದಿರುವ ಪ್ರಯಾಣಿಕರು ತಮ್ಮ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮತ್ತು ಮೆಟ್ರೋ ಪ್ರಯಾಣಗಳಿಗೆ ಅವುಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕೊಲೆ ಆರೋಪಿ ದರ್ಶನ್ ಜೊತೆ ಸಾಕ್ಷ್ಯಾಧಾರ ಚಿಕ್ಕಣ್ಣ: ಸಾಕ್ಷಿ ನಾಶಕ್ಕೆ ಯತ್ನ!? ಹೀಗಾಗಿ ಬೆಂಗಳೂರು ಮೆಟ್ರೋ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಸ್ತಿತ್ವದಲ್ಲಿರುವ ಬಳಕೆದಾರರು … Continue reading Namma Metro: ಮೊಬಿಲಿಟಿ ಕಾರ್ಡ್ ಬಳಸುವ ಮೆಟ್ರೋ ಗ್ರಾಹಕರಿಗೆ ಶಾಕ್: ಕಾರ್ಡ್‌ನಲ್ಲಿ ದುಡ್ಡಿದ್ರೂ ನೋ ಯೂಸ್!
Copy and paste this URL into your WordPress site to embed
Copy and paste this code into your site to embed