ಕೂದಲಿನ ಕ್ಲಿಪ್ ಹಾಗೂ ಚಾಕುವಿನಿಂದ ಹೆರಿಗೆ: ತಾಯಿ-ಮಗುವನ್ನು ರಕ್ಷಿಸಿದ ಸೇನಾ ವೈದ್ಯ!

ಉತ್ತರ ಪ್ರದೇಶ: ಹೆರಿಗೆ ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರ ಬದುಕಿಗೆ ಅಪಾಯ ಎದುರಾಗಿದ್ದ ಸಂದರ್ಭ, ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಕೇವಲ ಕೂದಲಿನ ಕ್ಲಿಪ್ ಮತ್ತು ಪಾಕೆಟ್ ಚಾಕುವಿನಿಂದ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗು ಇಬ್ಬರಿಗೂ ಜೀವದಾನ ನೀಡಿದ ಸೇನಾ ವೈದ್ಯರು ದೇಶಾದ್ಯಂತ ಪ್ರಶಂಸೆಗೊಳ್ಳುತ್ತಿದ್ದಾರೆ. ಈ ಅಪರೂಪದ ಘಟನೆ ಮಧ್ಯ ರೈಲ್ವೆ ಝಾನ್ಸಿ ವಿಭಾಗದಲ್ಲಿ ನಡೆದಿದೆ. ಪನ್ವೆಲ್-ಗೋರಖ್ಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆ ಹೆರಿಗೆ ನೋವು ಅನುಭವಿಸಿದರು. ಝಾನ್ಸಿ ನಿಲ್ದಾಣದಲ್ಲಿ ಅವರನ್ನು ತಕ್ಷಣ ಇಳಿಸಿ, ವೈದ್ಯಕೀಯ … Continue reading ಕೂದಲಿನ ಕ್ಲಿಪ್ ಹಾಗೂ ಚಾಕುವಿನಿಂದ ಹೆರಿಗೆ: ತಾಯಿ-ಮಗುವನ್ನು ರಕ್ಷಿಸಿದ ಸೇನಾ ವೈದ್ಯ!